H D Kumaraswamy speaks after taking blessings from Singeri Sharadamba.
ಶೃಂಗೇರಿ ಶಾರದಾಂಬೆಯ ದರ್ಶನದ ನಂತರ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜನಕ್ಕೆ ಒಳ್ಳೇದಾಗಲಿ ಎಂದು ಪೂಜೆ ಸಲ್ಲಿಸಲು ಬಂದಿದ್ದೇನೆ. ಕ್ಷೇತ್ರಕ್ಕೆ ಯಾವಗಲೂ ಬರುತ್ತೇವೆ. ಇದು ಮೊದಲಲ್ಲ. ಅಧಿಕಾರ ಇರದೇ ಇದ್ದಾಗಲೂ ಬಂದಿದ್ದೇವೆ. ಈಗಲೂ ಬರುತ್ತಿದ್ದೇವೆ. ಆದ್ರೆ ಈಗ ಪ್ರಚಾರ ಕೊಡುತಿದ್ದೀರಿ ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ